Friday, 20 October 2017

ಶ್ರೀ ಮೂಕಾಂಬಿಕಾ ಸ್ತುತಿ ಹಂಸಧ್ವನಿ ರಾಗ

ಶ್ರೀ ಮೂಕಾಂಬಿಕಾ ಸ್ತುತಿ                 ಹಂಸಧ್ವನಿ ರಾಗ,               ಖಂಡಛಾಪು ತಾಳ
ರಚನೆ - ದಿ|| ಸುಂದರರಾಯರು (ವನವಿಹಾರಿ)
ರಾಗ ಸಂಯೋಜನೆ - ದಿ|| ರತ್ನಮ್ಮ ಸುಂದರರಾವ್,         ಸ್ವರ ಪ್ರಸ್ತಾರ ವಿದುಷಿ ಸರಸ್ವತಿ ವಿ ರಾವ್
ಸಾ ನಿ
ರಿ
ರಿ ಸಾ ರಿ
ಗಾ
ನೀ ಡೆ ಗೆ
ನ್ಮತಿಯ
ಮೂ ಕಾಂ ಬಿ
ಕೇ |
ಗಾ ನಿ
ನಿಪಾ ನಿಸರೀರೀ
ರಿ ನಿ
ನಿನಿ ಸಸರಿಗ
ಬೇ ಡು ವೆ ನು
ಸಞಞ ದ್ಗ ಞ ತಿಯ
ದಂಞಞ ಬಿ
ಕೇ ಞಞ ಞಞ ಞಞ || ||
ಪನಿ ಸಾಸ
ರಿ ರಿ ಸರಿ
ರಿ ನಿ
ನಿ
ಮೆ ರೆ ಯು ತಿ
ಕೊ ಚಾಞಞ ದ್ರಿ
ಗಿ ರಿ ಧಾಞ
ದೊಞ ಳುಞಞ |
ನಿ ರಿ ನಿ ಪಪ
ನಿಸ ರಿ ರಿ
ಸಾ ನಿ
ನಿಸರಿಗಗರಿ
ಕೊಞಲ್ಲೂರು
ಕ್ಷೇಞ ತ್ರ ದೊ ಳು
ನೀ ನೆಞ ಲೆ ಸಿ
ಹೇಞ ಞಞ ಞಞ ಞಞ|| ||
2 ನಿ
2 ರಿಗ ಸಾ ರಿ
ರೀ
2 ಪಾ
ನೆ ಯೆ
ಶಿವ ಕ್ತಿ
ಸ್ವ ರೂ ಳೇ |
ಪನಿ ನಿ ನಿ
ನೀ ನಿ ನಿ
ನಿ
ಸಾ
ಪಿಡಿ ದೆ ನ್ನ    
ನು ದ್ಧ ರಿ ಸಿ
ಸು ತಾ
ಯೇ ||
ನಿ ಪಾ ನಿ
ರಿ ರಿ ಗಾ
2 ರಿ
ನಿಪಾ ನಿರೀ
ನ್ನು
ಪೊ ರೆ ಯು
2 ಕು
ಸಞಲ ಹುತಾ |
ನಿ ರಿ ಗಾ ರಿ
ರಿ ನಿ
ಗಾ ರಿ
ಸಾ
ದಾ ದಿ
ಕ್ತಿ ಯೆ ನಿ ಸಿ
ಮೆ ರೆ ಯು ತ್ತಿ
ಹೇ ||
ನಿ ರಿ ಗಾ ರಿ
ರಿ ನಿ
ಸನಿ
ಗಪನಿ ರಿ ಗಾ ರಿ
ದಾ ದಿ
ಕ್ತಿ ಯೆ ನಿ ಸಿ
ಮೆ ರೆ ಯುಞಞ ತ್ತಿ
ಹೇಞಞಞ || 1 ||
ನಿ
ಪಾ
ರಿ ಸಾ ರಿ
ರಿ
ನ್ನ
ನಾ ಡಿ
ಣ್ಮ ಣಿ
ಯೆ ನಿ ಸಿ |
ನಿ
ನಿ ನಿ ನಿ
ನೀ
ನಿ ಸಾ
ನಿ ನ್ನ ನು
ನು ದಿ
ಪೊ ಳು ತಾ
ಜಿ ಸು ವೇ ||
ನಿ
ರಿ ರಿ ಗಾ
ರಿ ಸಾ
ನಿ ನಿ ರೀ
ಕೆ ದಿ ನಾ
ಧಿ ದೇ
ವಞ ತೆ ಯೇ
ನಿ ರಿ ರಿ
ರಿ ನಿ
ಗಾ ರಿ
ಸಾ
ಬೆ ಗು ತಿ
ಲೆ ನಾಞ
ಮಂಞ ಗಞ ಳೆ
ಯೇ ||
ನಿ ರಿ ರಿ
ರಿ ನಿ
ಸಾ ಸನಿ
ಗಪನಿ ರಿ ಗಾ ರಿ
ಬೆ ಗು ತಿ
ಲೆ ನಾಞ
ಮಂ ಗಞ ಳೆ
ಯೆಞಞಞ || 2 ||
                                                           

S S ಞ ಞ        ರಿ ರಿ ಮೊದಲಾದುವು ಮೇಲಿನ ಸ್ವರಗಳು

ನನ್ನ ತಂದೆ  ದಿ  ಸುಂದರರಾಯರು ಇಂದು ನಮ್ಮೊಂದಿಗಿದ್ದಿದ್ದರೆ ಇದೇ 1918 ಮಾರ್ಚ್ 26ಕ್ಕೆ 100 ವರ್ಷ ತುಂಬಿಶತಮಾನೋತ್ಸವ ಆಚರಿಸುತ್ತಿದ್ದೆವುಅವರು 1960ರಲ್ಲಿ ಕೊಲ್ಲೂರಿಗೆ ಹೋದಾಗ ಮೂಕಾಂಬಿಕೆಯ ದರ್ಶನದಿಂದ 
ಪಾವನರಾಗಿ ಬರೆದ ಭಕ್ತಿಗೀತೆಯನ್ನು ಅವರ ಪತ್ನಿ (ನನ್ನ ತಾಯಿ) ಶ್ರೀಮತಿ ರತ್ನಮ್ಮನವರು ರಾಗ ಸಂಯೋಜಿಸಿ ಹಾಡಿ, ನಮಗೂ ಹೇಳಿಕೊಟ್ಟಿದ್ದರು. ಅದಕ್ಕೆ ಶ್ರೀಮತಿ ವಿದುಷಿ ಸರಸ್ವತಿ ರಾವ್ ಅವರು ಸ್ವರ ಪ್ರಸ್ತಾರ ಹಾಕಿ ಕೊಟ್ಟಿದ್ದಾರೆ. ಅವರಿಗೆ ನಾವು ಅಭಾರಿ ಯಾಗಿದ್ದೇವೆ. 
ಸಹೃದಯ  ಸಂಗೀತ ಪ್ರಿಯರು ಇದನ್ನು ಸುಶ್ರಾವ್ಯವಾಗಿ ಹಾಡಿಪ್ರಚುರ ಪಡಿಸಿ ಮೂಕಾಂಬಿಕೆಯ ಅನುಗ್ರಹಕ್ಕೆ ಪಾತ್ರರಾಗಲಿ, ದಿ ಸುಂದರರಾಯರು ಬರೆದ ಈ ಭಕ್ತಿ ಗೀತೆ ಸಾರ್ಥಕವಾಗಲಿ. ಅವರ ನೆನಪು ಹಾಡಿದವರಲ್ಲಿ, ಕೇಳಿದವರಲ್ಲಿ ಉಳಿಯಲಿ ಎಂಬುದೇ ನಮ್ಮ ಹಾರೈಕೆ.