Monday, 26 March 2018

ಗಾಂಧಿ ಪ್ರಾರ್ಥನೆ - ಕನ್ನಡ ಕಂದನ ಕಹಳೆಯಿಂದ

ಗಾಂಧಿ ಪ್ರಾರ್ಥನೆ - ಕನ್ನಡ ಕಂದನ ಕಹಳೆಯಿಂದ 

ಹೇಳಿ ಗಾಂಧೀಜಿಗೆ ಜೈ ಜೈ
ಮಹಾತ್ಮನಿಗೆ ಜೈ ಜೈ /ಪ/

ವಿದ್ಯದ ಗಣಿ ನೀನು
ನೀತಿಯ ನಿಧಿ ನೀನು
ಸತ್ಯದ ಶೋಧಕ ನೀನು
ಧರ್ಮದ ದೇವತೆ ನೀನು
ಎನ್ನುತ ನೀವು /೧/

ಹೇಳಿ ಗಾಂಧೀಜಿಗೆ ಜೈ ಜೈ
ಮಹಾತ್ಮನಿಗೆ ಜೈ ಜೈ

ಜನ್ಮದ ದಿನವೆಂದು,
ಶತಾಬ್ದಿಯ ದಿನವೆಂದು,
ಶಾಂತಿಯ ದೂತನೆಂದು
ಸತ್ಯದ ದೇವತೆ ನೀನು
ಎನ್ನುತ ನೀವು /೨/

ಹೇಳಿ ಗಾಂಧೀಜಿಗೆ ಜೈ ಜೈ
ಮಹಾತ್ಮನಿಗೆ ಜೈ ಜೈ