Sunday, 2 May 2021
Thursday, 8 April 2021
Sunday, 4 April 2021
Saturday, 3 April 2021
Saturday, 7 November 2020
Thursday, 5 November 2020
Monday, 26 March 2018
ಗಾಂಧಿ ಪ್ರಾರ್ಥನೆ - ಕನ್ನಡ ಕಂದನ ಕಹಳೆಯಿಂದ
ಗಾಂಧಿ ಪ್ರಾರ್ಥನೆ - ಕನ್ನಡ ಕಂದನ ಕಹಳೆಯಿಂದ
ಹೇಳಿ ಗಾಂಧೀಜಿಗೆ ಜೈ ಜೈ
ಮಹಾತ್ಮನಿಗೆ ಜೈ ಜೈ /ಪ/
ವಿದ್ಯದ ಗಣಿ ನೀನು
ನೀತಿಯ ನಿಧಿ ನೀನು
ಸತ್ಯದ ಶೋಧಕ ನೀನು
ಧರ್ಮದ ದೇವತೆ ನೀನು
ಎನ್ನುತ ನೀವು /೧/
ಹೇಳಿ ಗಾಂಧೀಜಿಗೆ ಜೈ ಜೈ
ಮಹಾತ್ಮನಿಗೆ ಜೈ ಜೈ
ಜನ್ಮದ ದಿನವೆಂದು,
ಶತಾಬ್ದಿಯ ದಿನವೆಂದು,
ಶಾಂತಿಯ ದೂತನೆಂದು
ಸತ್ಯದ ದೇವತೆ ನೀನು
ಎನ್ನುತ ನೀವು /೨/
ಹೇಳಿ ಗಾಂಧೀಜಿಗೆ ಜೈ ಜೈ
ಮಹಾತ್ಮನಿಗೆ ಜೈ ಜೈ
ಹೇಳಿ ಗಾಂಧೀಜಿಗೆ ಜೈ ಜೈ
ಮಹಾತ್ಮನಿಗೆ ಜೈ ಜೈ /ಪ/
ವಿದ್ಯದ ಗಣಿ ನೀನು
ನೀತಿಯ ನಿಧಿ ನೀನು
ಸತ್ಯದ ಶೋಧಕ ನೀನು
ಧರ್ಮದ ದೇವತೆ ನೀನು
ಎನ್ನುತ ನೀವು /೧/
ಹೇಳಿ ಗಾಂಧೀಜಿಗೆ ಜೈ ಜೈ
ಮಹಾತ್ಮನಿಗೆ ಜೈ ಜೈ
ಜನ್ಮದ ದಿನವೆಂದು,
ಶತಾಬ್ದಿಯ ದಿನವೆಂದು,
ಶಾಂತಿಯ ದೂತನೆಂದು
ಸತ್ಯದ ದೇವತೆ ನೀನು
ಎನ್ನುತ ನೀವು /೨/
ಹೇಳಿ ಗಾಂಧೀಜಿಗೆ ಜೈ ಜೈ
ಮಹಾತ್ಮನಿಗೆ ಜೈ ಜೈ
Friday, 20 October 2017
ಶ್ರೀ ಮೂಕಾಂಬಿಕಾ ಸ್ತುತಿ ಹಂಸಧ್ವನಿ ರಾಗ
ಶ್ರೀ ಮೂಕಾಂಬಿಕಾ ಸ್ತುತಿ ಹಂಸಧ್ವನಿ ರಾಗ, ಖಂಡಛಾಪು ತಾಳ
ರಚನೆ - ದಿ|| ಬ ನ ಸುಂದರರಾಯರು (ವನವಿಹಾರಿ)
ರಾಗ ಸಂಯೋಜನೆ - ದಿ|| ರತ್ನಮ್ಮ ಸುಂದರರಾವ್, ಸ್ವರ ಪ್ರಸ್ತಾರ – ವಿದುಷಿ ಸರಸ್ವತಿ ವಿ ರಾವ್
ಸಾ ಸ ನಿ ಪ
|
ಗ ಪ ಗ ರಿ ಸ
|
ರಿ ಗ ಸಾ ರಿ
|
ಗಾ ಞ ಞ ಞ
|
ನೀ ಡೆ ನ ಗೆ
|
ಸ ಞ ನ್ಮತಿಯ
|
ಮೂ ಞ ಕಾಂ ಬಿ
|
ಕೇ ಞ ಞ ಞ |
|
ಗಾ ಪ ನಿ ಸ
|
ಸನಿಪಾ ನಿಸರೀರೀ
|
ಸ ರಿ ಸನಿ ಪ ಪ
|
ಗ ಪ ನಿನಿ ಸಸರಿಗ
|
ಬೇ ಡು ವೆ ನು
|
ಸಞಞ ದ್ಗ
ಞ ತಿಯ
|
ಜ ಗ ದಂಞಞ ಬಿ
|
ಕೇ ಞಞ ಞಞ ಞಞ || ಪ ||
|
ಗ ಪ ಪನಿ ಸಾಸ
|
ರಿ ರಿ ಸರಿ
ಗ ಗ
|
ಸ ರಿ ಸ ನಿ ಪ
|
ಪ ನಿ ಸ ಸ ಸ
|
ಮೆ ರೆ ಯು ತಿ ಹ
|
ಕೊ ಡ ಚಾಞಞ ದ್ರಿ
|
ಗಿ ರಿ ಧಾಞ ಮ
|
ದೊಞ ಳುಞಞ |
|
ನಿ ರಿ ಸನಿ ಪಪ
|
ಪ ಸ ನಿಸ
ರಿ ರಿ
|
ಸಾ ಸನಿ ಪ ಪ
|
ಗ ಪ ನಿಸರಿಗಗರಿ
|
ವ ರ ಕೊಞಲ್ಲೂರು
|
ಕ್ಷೇಞ ತ್ರ ದೊ ಳು
|
ನೀ ನೆಞ ಲೆ ಸಿ
|
ಹೇಞ ಞಞ ಞಞ ಞಞ||ಅ ಪ||
|
2 ಪ ಸ ನಿ ಪ
|
ಞ ಪ ಪ ಪ ಪ
|
2 ರಿಗ ಸಾ ರಿ
|
ಗ ರೀ ಪ ಗ
|
2 ಪ ರ ಮ ಪಾ
|
ಞ ವ ನೆ ಯೆ ಞ
|
ಞ ಶಿವ ಶ ಕ್ತಿ
|
ಸ್ವ ರೂ ಪ ಳೇ |
|
ಪ ಗ ಪನಿ ನಿ ನಿ
|
ನೀ ನಿ ಸ ನಿ
|
ಪ ಗ ಪ ಸ ನಿ
|
ಸಾ ಞ ಞ ಞ
|
ಕ ರ ಪಿಡಿ ದೆ ನ್ನ
|
ನು ದ್ಧ ರಿ ಸಿ
|
ಹ ರ ಸು ತಾ ಞ
|
ಯೇ ಞ ಞ ಞ ||
|
ಸ ನಿ ಪಾ ನಿ
|
ರಿ ರಿ ಗಾ ಗ
|
2 ರಿ ಗ ಸ ಸ
|
ಸನಿಪಾ ನಿರೀ
|
ಜ ಗ ವ ನ್ನು
|
ಪೊ ರೆ ಯು ತ
|
2 ಭ ಕು ತ ರ
|
ಸಞಲ ಹುತಾ |
|
ನಿ ರಿ ಗಾ ರಿ
|
ಸ ರಿ ಸ ನಿ ಪ
|
ಗ ಪ ಗಾ ರಿ
|
ಸಾ ಞ ಞ ಞ
|
ಜ ಗ ದಾ ದಿ
|
ಶ ಕ್ತಿ ಯೆ ನಿ ಸಿ
|
ಮೆ ರೆ ಯು ತ್ತಿ
|
ಹೇ ಞ ಞ ಞ ||
|
ನಿ ರಿ ಗಾ ರಿ
|
ಸ ರಿ ಸ ನಿ ಪ
|
ಸ ಸ ಸನಿ ಪ ಪ
|
ಗಪನಿಸ ರಿ ಗಾ ರಿ
|
ಜ ಗ ದಾ ದಿ
|
ಶ ಕ್ತಿ ಯೆ ನಿ ಸಿ
|
ಮೆ ರೆ ಯುಞಞ ತ್ತಿ
|
ಹೇಞಞಞ ಞ ಞ ಞ || 1 ||
|
ಪ ಸ ನಿ ಪ ಗ
|
ಪಾ ಪ ಪ ಪ
|
ರಿ ಗ ಸಾ ರಿ
|
ಗ ರಿ ಪ ಗ ಗ
|
ಕ ಞ ನ್ನ ಡ ಞ
|
ನಾ ಡಿ ನ ಞ
|
ಕ ಣ್ಮ ಣಿ ಞ
|
ಯೆ ನಿ ಸಿ ಹ ಞ |
|
ಪ ಗ ಪ ನಿ ಞ
|
ನಿ ನಿ ಸ ನಿ ಞ
|
ಪ ಗ ಪ ನೀ
|
ಸ ಸ ನಿ ಸಾ
|
ನಿ ಞ ನ್ನ ನು ಞ
|
ಅ ನು ದಿ ನ ಞ
|
ಪೊ ಗ ಳು ತಾ
|
ಭ ಜಿ ಸು ವೇ ||
|
ಸ ನಿ ಪ ಸ ಞ
|
ರಿ ರಿ ಗಾ ಗ
|
ರಿ ಗ ಸಾ ಸ
|
ಸನಿ ಪ ನಿ ರೀ
|
ಕೆ ಳ ದಿ ನಾ ಞ
|
ಯ ಕ ರ ಞ
|
ಅ ಧಿ ದೇ ಞ
|
ವಞ ತೆ ಯೇ ಞ
|
ನಿ ರಿ ಗ ಗ ರಿ
|
ಸ ರಿ ಸ ನಿ ಪ
|
ಗ ಪ ಗಾ ರಿ
|
ಸಾ ಸ ಸ ಸ
|
ಬೆ ಳ ಗು ತಿ ಹ
|
ಮ ಲೆ ನಾಞ ಡ
|
ಮಂಞ ಗಞ ಳೆ
|
ಯೇ ಞ ಞ ಞ ||
|
ನಿ ರಿ ಗ ಗ ರಿ
|
ಸ ರಿ ಸ ನಿ ಪ
|
ಸಾ ಸನಿ ಪ ಪ
|
ಗಪನಿಸ ರಿ ಗಾ ರಿ
|
ಬೆ ಳ ಗು ತಿ ಹ
|
ಮ ಲೆ ನಾಞ ಡ
|
ಮಂ ಗಞ ಞ ಳೆ
|
ಯೆಞಞಞ ಞ ಞ ಞ || 2 ||
|
S S – ಞ ಞ ಸ ರಿ ಗ ರಿ ಮೊದಲಾದುವು – ಮೇಲಿನ ಸ್ವರಗಳು
ನನ್ನ ತಂದೆ ದಿ| ಬ ನ ಸುಂದರರಾಯರು ಇಂದು ನಮ್ಮೊಂದಿಗಿದ್ದಿದ್ದರೆ ಇದೇ 1918ರ ಮಾರ್ಚ್ 26ಕ್ಕೆ 100 ವರ್ಷ ತುಂಬಿ, ಶತಮಾನೋತ್ಸವ ಆಚರಿಸುತ್ತಿದ್ದೆವು. ಅವರು 1960ರಲ್ಲಿ ಕೊಲ್ಲೂರಿಗೆ ಹೋದಾಗ ಮೂಕಾಂಬಿಕೆಯ ದರ್ಶನದಿಂದ
ಪಾವನರಾಗಿ ಬರೆದ ಭಕ್ತಿಗೀತೆಯನ್ನು ಅವರ ಪತ್ನಿ (ನನ್ನ ತಾಯಿ) ಶ್ರೀಮತಿ ರತ್ನಮ್ಮನವರು ರಾಗ ಸಂಯೋಜಿಸಿ ಹಾಡಿ, ನಮಗೂ ಹೇಳಿಕೊಟ್ಟಿದ್ದರು. ಅದಕ್ಕೆ ಶ್ರೀಮತಿ ವಿದುಷಿ ಸರಸ್ವತಿ ರಾವ್ ಅವರು ಸ್ವರ ಪ್ರಸ್ತಾರ ಹಾಕಿ ಕೊಟ್ಟಿದ್ದಾರೆ. ಅವರಿಗೆ ನಾವು ಅಭಾರಿ ಯಾಗಿದ್ದೇವೆ.
ಸಹೃದಯ ಸಂಗೀತ ಪ್ರಿಯರು ಇದನ್ನು ಸುಶ್ರಾವ್ಯವಾಗಿ ಹಾಡಿ, ಪ್ರಚುರ ಪಡಿಸಿ ಮೂಕಾಂಬಿಕೆಯ ಅನುಗ್ರಹಕ್ಕೆ ಪಾತ್ರರಾಗಲಿ, ದಿ ಸುಂದರರಾಯರು ಬರೆದ ಈ ಭಕ್ತಿ ಗೀತೆ ಸಾರ್ಥಕವಾಗಲಿ. ಅವರ ನೆನಪು ಹಾಡಿದವರಲ್ಲಿ, ಕೇಳಿದವರಲ್ಲಿ ಉಳಿಯಲಿ ಎಂಬುದೇ ನಮ್ಮ ಹಾರೈಕೆ.
Subscribe to:
Posts (Atom)
-
ಬ ನ ಸುಂದರರಾವ್ ಅವರಿಗೆ ಅವರ ಹುಟ್ಟೂರಿನ ಗಣ್ಯರು ಸೇರಿ "ಬ ನ ಸುಂದರ ರಾಯರ ಸನ್ಮಾನ ಸಮಿತಿ (ವರ್ತೂರು)" ಇವರ ವತಿಯಿಂದ ೧೯೮೫ರ ಆಗಸ್ಟ್ ತಿಂಗಳಲ್ಲಿ ಸನ್ಮಾನ...
-
ಮಾಂಡವ್ಯ ಕ್ಷೇತ್ರ - ವರಪುರಿ ಕ್ಷೇತ್ರ ೧ ಮಾಂಡವ್ಯ ಕ್ಷೇತ್ರ - ವರಪುರಿ ಕ್ಷೇತ್ರ ೨ ಮಾಂಡವ್ಯ ಕ್ಷೇತ್ರ - ವರಪುರಿ ಕ್ಷೇತ್ರ ೩ ಅರ್ಜುನಪುರಿ - ಮ...
-
ತಿರುಪತಿಯಿಂದ ಕನ್ಯಾಕುಮಾರಿಯವರೆಗೆ ಎಂಬ ಈ ಪುಸ್ತಕದಲ್ಲಿ ಬ ನ್ ಸುಂದರರಾವ್ ಮತ್ತು ರತ್ನಮ್ಮ ಅವರು ತಮ್ಮ ದಕ್ಷಿಣ ಭಾರತದ ಪ್ರವಾಸದ ಅನುಭವಗಳನ್ನು ದಾಖಲಿಸಿದ್ದಾರೆ. ಅದಕ್...