Thursday 9 March 2017

ಜೋಗದ ಸಿಹಿ ನೆನಪು - ನೇತ್ರಾವತಿ ಅಭಿರಾಮ ಮೂರ್ತಿ

ಜೋಗದ ಸಿಹಿ ನೆನಪುಗಳನ್ನೂ ನನ್ನ ಅಕ್ಕ ನೇತ್ರಾವತಿ ಅಭಿರಾಮ ಮೂರ್ತಿ ಇಲ್ಲಿ ಹಂಚಿಕೊಂಡಿದ್ದಾಳೆ.
ನಮ್ಮ ತಂದೆಯವರು ಅನೇಕ ಕವನಗಳನ್ನು ಬರೆದರೂ ಜೋಗದ ಬಗ್ಗೆ ಮಾತನಾಡುವುದನ್ನು ಕೇಳಿದ್ದೇನೆಯೇ ಹೊರತು ಕವನವನ್ನು ಅವರ ಬರಹದಲ್ಲಿ ಕಾಣಲಿಲ್ಲ. ಅದನ್ನು ನನ್ನ ಅಕ್ಕ ನೇತ್ರಾವತಿ ತುಂಬಿದ್ದಾಳೆ. ಅವಳು ಅಲ್ಲಿಯೇ ಹುಟ್ಟಿ ಬೆಳೆದವಳು ಹಾಗೂ ಜೋಗದ ಪುರಾತನ ವ್ಯಭವವನ್ನು ಚಿಕ್ಕಂದಿನಲ್ಲಿಯೇ ಕಂಡವಳು. ಅಂದಿನ ಜೋಗಕ್ಕೂ ಇಂದಿನ ಜೋಗಕ್ಕೂ ಅಜಗಜಾಂತರ ಎಂದು ನಮ್ಮ ಅಮ್ಮ ಹೇಳುತ್ತಿದ್ದರು.

No comments:

Post a Comment